ಜಿಲ್ಲಾ ನ್ಯಾಯಾಲಯದ ಬಗ್ಗೆ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗವನ್ನು ಈ ನ್ಯಾಯಾಲಯದಲ್ಲಿ ನಿರ್ವಹಿಸಿದ ವೇತನ ಬಟಾವಡೆ ಪುಸ್ತಕದಂತೆ 1-6-1956 ಕ್ಕಿಂತ ಮೊದಲು ಸ್ಥಾಪಿಸಲಾಗಿದೆ. ಹಿಂದೆ, ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಮೂರು ಜಿಲ್ಲೆಗಳ ಮೇಲೆ ನ್ಯಾಯಿಕ ಅಧಿಕಾರವನ್ನು ಹೊಂದಿತ್ತು. 01-10-1964 ಮತ್ತು 01-11-1965 ರಿಂದ ಜಾರಿಗೆ ಬರುವಂತೆ ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಜಿಲ್ಲಾ ನ್ಯಾಯಾಲಯಗಳನ್ನು ಸ್ಥಾಪಿಸಿದ ನಂತರ ಇದರ ಅಧಿಕಾರ ವ್ಯಾಪ್ತಿಯು ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿತ್ತು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯವು 19-10-1978 ರವರೆಗೆ ಶಿವಮೊಗ್ಗ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿತ್ತು ಮತ್ತು ಆ ದಿನಾಂಕಃ19.10.1978ರಿಂದ ಮೇಲಿನ ಮೂರು ಜಿಲ್ಲೆಗಳು ತಮ್ಮ ಜಿಲ್ಲೆಗಳ ಮೇಲೆ ಸ್ವತಂತ್ರ ಆಡಳಿತವನ್ನು ಹೊಂದಿವೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಜಿಲ್ಲೆಯ ಅತ್ಯುನ್ನತ ನ್ಯಾಯಾಂಗ ಪ್ರಾಧಿಕಾರವಾಗಿದೆ. 02-12-1973 ರಿಂದ ಕಾರ್ಯಾರಂಭ ಮಾಡಿದ ಶಿವಮೊಗ್ಗದಲ್ಲಿ ವಿವಿಧ ನ್ಯಾಯಾಲಯಗಳನ್ನು ನಡೆಸಲು ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ವಿಶಾಲವಾದ ಸಂಯುಕ್ತ ನ್ಯಾಯಾಲಯದ ಕಟ್ಟಡವನ್ನು ನಿರ್ಮಿಸಲಾಯಿತು.
ಶಿವಮೊಗ್ಗ ಜಿಲ್ಲೆ 7 (ಏಳು) ತಾಲ್ಲೂಕುಗಳನ್ನು ಒಳಗೊಂಡಿದೆ
- ಶಿವಮೊಗ್ಗ
- ಭದ್ರಾವತಿ
- ಸಾಗರ
- ಶಿಕಾರಿಪುರ
- ತೀರ್ಥಹಳ್ಳಿ
- ಹೊಸನಗರ
- ಸೊರಬ [...]
- ರಾಜ್ಯದ ಜಿಲ್ಲಾ ನ್ಯಾಯಾಂಗದ ಹಿರಿಯ ಶೆರಿಸ್ತೆದಾರರು/ಬೆಂಚ್ ಕ್ಲರ್ಕ್ ಗ್ರೇಡ್-I ರವರ 31.12.2024 ರವರೆಗಿನ ತಾತ್ಕಾಲಿಕ ಜೇಷ್ಠತಾ ಪಟ್ಟಿ – DJA/28/2023/(ಜೇಷ್ಠತೆ)
- 14.07.2026 ರಂದು ಸು ಮೋಟೋ ರಿಟ್ ಅರ್ಜಿ (ಕ್ರಿಮಿನಲ್) ಸಂಖ್ಯೆ 1/2025 ರಲ್ಲಿನ ವಿವಿಧೋದ್ದೇಶ ಅರ್ಜಿ ಸಂಖ್ಯೆ 1998/2026 ರ ಕುರಿತಾದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕಟಣಾರ್ಹ ತೀರ್ಪು.
- ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್ 4(1)(a), 4(1)b(i) ರಿಂದ (xvii) ಹಾಗೂ 5(1) ಮತ್ತು (2) ರ ಅಡಿಯಲ್ಲಿ ಅಧಿಸೂಚನೆ
- ಜಿಲ್ಲಾ ನ್ಯಾಯಾಂಗದಲ್ಲಿ ಆರ್ಟಿಐ (RTI) ಆನ್ಲೈನ್ ಪೋರ್ಟಲ್ನ ಅನುಷ್ಠಾನ
- ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಹತೆಗಳ ತತ್ಸಮಾನ · ವಿದ್ಯಾರ್ಹತೆ/ಕೋರ್ಸುಗಳ ಬಗ್ಗೆ ಸ್ಪಷ್ಟಿಕರಣ
- ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿ (ವರ್ಗೀಕರಣ) ಕಲ್ಪಿಸುವ ಬಗ್ಗೆ
- 12-12-2026 ರಂದು ಶಿವಮೊಗ್ಗ ನ್ಯಾಯಾಧೀಕರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
- “ವಿಶೇಷ ಅಭಿಯಾನ – ಮಧ್ಯಸ್ಥಿಕೆಯ ರಾಷ್ಟ್ರಕ್ಕಾಗಿ – 90 ದಿನಗಳ ಡ್ರೈವ್”
- 12-12-2026 ರಂದು ಶಿವಮೊಗ್ಗ ನ್ಯಾಯಾಧೀಕರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
- 29.07.2024 ರಿಂದ 03.08.2024 ರ ನಡುವೆ ನಡೆಯುವ 2024 ರ ವಿಶೇಷ ಲೋಕ ಅದಾಲತ್ಗಾಗಿ ಸೂಚಿಸಲಾದ ವಿಷಯಗಳ ಪಟ್ಟಿ
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ- ಎಲ್ ಆರ್ ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024
- ಪ್ರಕಟಣೆ
- ಶಿವಮೊಗ್ಗ ಜಿಲ್ಲೆಯ ಪ್ಯಾನಲ್ ವಕೀಲರು
- ಶಿವಮೊಗ್ಗ ಘಟಕದ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್ (MACT) ನ್ಯಾಯಾಲಯಗಳ ಇಮೇಲ್ ಐಡಿಗಳು
- ಪಿಒಎಸ್ಎಚ್ ಆಕ್ಟ್ ಅಡಿಯಲ್ಲಿ ಐಸಿಸಿ
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು

ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ

ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ

ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ

ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಪ್ರಮುಖ ಲಿಂಕ್ಗಳು
ಇತ್ತೀಚಿನ ಪ್ರಕಟಣೆಗಳು
- 31.10.2026 ರ ಸ್ಥಿತಿಯಂತೆ ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿಅಂಶಗಳ ಮಾಹಿತಿ
- 30.09.2026 ರಂತೆ ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳ ಮಾಹಿತಿ
- 31.08.2026 ರಂತೆ ಶಿವಮೊಗ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳ ಮಾಹಿತಿ
- ರಾಜ್ಯದ ಜಿಲ್ಲಾ ನ್ಯಾಯಾಂಗದ ಹಿರಿಯ ಶೆರಿಸ್ತೆದಾರರು/ಬೆಂಚ್ ಕ್ಲರ್ಕ್ ಗ್ರೇಡ್-I ರವರ 31.12.2024 ರವರೆಗಿನ ತಾತ್ಕಾಲಿಕ ಜೇಷ್ಠತಾ ಪಟ್ಟಿ – DJA/28/2023/(ಜೇಷ್ಠತೆ)
- 14.07.2026 ರಂದು ಸು ಮೋಟೋ ರಿಟ್ ಅರ್ಜಿ (ಕ್ರಿಮಿನಲ್) ಸಂಖ್ಯೆ 1/2025 ರಲ್ಲಿನ ವಿವಿಧೋದ್ದೇಶ ಅರ್ಜಿ ಸಂಖ್ಯೆ 1998/2026 ರ ಕುರಿತಾದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕಟಣಾರ್ಹ ತೀರ್ಪು.